ಕಲಾವಿದರಾದ ಸಂಜನಾ, ಅನ್ವಿತಾ (ಭರತನಾಟ್ಯ), ಆಕಾಶವಾಣಿ ದೂರದರ್ಶನ ಕಲಾವಿದ ಶರಣಕುಮಾರ ವಠಾರ (ಶಾಸಿಯ ಸಂಗೀತ), ಗುಂಡು ಅಣಬಿ (ಭಾವಗೀತೆ), ಭೀಮಾಶಂಕರ (ಜಾನಪದ ಗೀತೆ), ಅಯ್ಯಣ್ಣಗೌಡ (ವಚನ ಗಾಯನ), ತಿರುಪತಿ ವೈದ್ಯ ತತ್ವಪದ ಗಾಯನ ನಡೆಸಿಕೊಟ್ಟರು. ನಾಗರಾಜ ಹುಣಸಿಗಿಡ, ಶರಣು ಕೋಲ್ಕುಂದಾ ತಬಲಾ ಸಾಥ್ ನೀಡಿದರು.