ಅಕ್ರಮ ಮದ್ಯ ಮಾರುತ್ತಿದ್ದವನ ಸೆರೆ

Arrest of illegal liquor seller
Arrest of illegal liquor seller
Published on
ಚಿಂತಾಮಣಿ: ನಗರದ ಚೇಳೂರು ರಸ್ತೆಯ ಎಪಿಎಂಸಿ ಬಳಿಯ ರೆಡ್ಡಿ ಮಿಲಿಟರಿ ಹೋಟೆಲ್​ ಮುಂಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಚಿಂತಾಮಣಿ ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ನಡಂಪಲ್ಲಿ ಗ್ರಾಮದ ವೆಂಕಟಪ್ಪ(65) ಆರೋಪಿ.ಸಾವಿರಾರು ರೂಪಾಯಿಯ ವಿವಿಧ ಮದ್ಯದ ಬಾಟಲ್​ ಮತ್ತು ಟೆಟ್ರಾ ಪ್ಯಾಕೆಟ್​ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net