ಸಂಘದ ಉಪಾಧ್ಯಕ್ಷ ಕುಮಾರ್ ನಾಯಕ, ನಿರ್ದೆಶಕರಾದ ಎಸ್.ಸಿ.ಶರತ್‌ಶೇಖರ್, ಪರಮೇಶ್, ಮಹಾಂತಪ್ಪ, ದೀಪಕ್, ಬಿ.ಎಸ್.ಮಂಜುನಾಥ್, ದೇವಾಂಬಿಕ ಮಹೇಶ್, ಎಸ್.ಜಿ.ರವಿಕುಮಾರ್, ಎಸ್.ಎಸ್.ಸಾಗರ್, ರಾಮಯ್ಯ, ಶಶಿಕಲಾ ನಾಗರಾಜ್, ಜಿ.ಬಿ.ಸಂದೀಪ್ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ.ಶಿವರಾಜ್, ಸಿಬ್ಬಂದಿ ಇತರರಿದ್ದರು.