ಸಂಸ್ಕಾರವಿಲ್ಲದ ಶಿಣ ರಾಷ್ಟ್ರಕ್ಕೆ ಮಾರಕ

An uncultured Shina is fatal to a nation.
An uncultured Shina is fatal to a nation.
Published on
ದೊಡ್ಡೇರಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ ಸಹಿತ ಶಿಣ ಅನಿವಾರ್ಯವಾಗಿದೆ. ಶ್ರಮಪಟ್ಟು ಓದಿದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶೈಣಿಕ ಜಿಲ್ಲೆಯ ಉಪ ನಿರ್ದೇಶಕ ಮಾಧವ ರೆಡ್ಡಿ ಹೇಳಿದರು.
ಮಧುಗಿರಿ ತಾಲೂಕು ದೊಡ್ಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಕಾರವಿಲ್ಲದ ಶಿಣ ದೇಶಕ್ಕೆ ಮಾರಕ. ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸರ್ಕಾರಿ ಶಾಲಾ ಮಕ್ಕಳು ತೋರಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಇಒ ಕೆ.ಎನ್​.ಹನುಮಂತರಾಯಪ್ಪ ಮಾತನಾಡಿ, ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಸಹ ವಿಾನಿಗಳಾಗಬೇಕು. ವಿದ್ಯಾರ್ಥಿಗಳು ಶೈಣಿಕ ಅಭಿವೃದ್ಧಿಗಾಗಿ ಮತ್ತು ಶೈಣಿಕ ಗುಣಮಟ್ಟದ ಹೆಚ್ಚಳಕ್ಕೆ ಶಿಕರು ಮತ್ತು ಪಾಲಕರು ಹೆಚ್ಚಿನ ಮಹತ್ವ ನೀಡಬೇಕು. ಸರ್ಕಾರ ಸಹ ಶಿಕ್ಷಣಕ್ಕಾಗಿ ಮೂಲ ಸೌಕರ್ಯ ನೀಡುತ್ತಿದ್ದು, ಇದನ್ನು ಮಕ್ಕಳಿ ಸದ್ಬಳಕ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯೆ ಆಶಾ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಶಿವಕುಮಾರ್​, ಹಳೇ ವಿದ್ಯಾರ್ಥಿ ಸಂದ ಅಧ್ಯ ಕೃಷ್ಣ ನಾಯಕ್ಕ, ಉಪಾಧ್ಯ ಮಂಜುನಾಥ್​, ಸದಸ್ಯ ರಮೇಶ್​, ಮಾಜಿ ಅಧ್ಯ ಮಂಜುನಾಥ್​, ಮುಖ್ಯಶಿಕ ನರಸಪ್ಪ, ಶಿಕ್ಷಕರಾದ ಪಾಪಣ್ಣ, ಸೌಭಾಗ್ಯಮ್ಮ, ಪುಷ್ಪವತಿ, ಪುಷ್ಪಲತಾ, ರು, ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net