ಬಂಗಾರಪೇಟೆ: ನಗರದ ಕೋಲಾರ ರಸ್ತೆಯ ತಿವ್ಮಾಪುರ ಗೇಟ್ ಬಳಿ ಮಂಗಳವಾರ ಕನ್ನಡದ ಭೀಷ್ಮ ಟಿ.ಎ.ನಾರಾಯಣಗೌಡರ ಕನ್ನಡ ಬಳಗ ಮತ್ತು ಅಪ್ಪು ಅಭಿವಾನಿಗಳ ಸಂದಿಂದ ನಟ ಪುನೀತ್ ರಾಜ್‌ಕುವಾರ್ ಅವರ ಹುಟ್ಟುಹಬ್ಬ ಆಚರಿಸಲಾಯಿತು. actor
ಕನ್ನಡ ಬಳಗದ ಅಧ್ಯಕ್ಷ ಮುನಿಸ್ವಾಮಿ ವಾತನಾಡಿ, ಪುನೀತ್‌ರಾಜ್‌ಕುವಾರ್ ಅವರು ಕೇವಲ ನಟರಲ್ಲ. ಅವರು ಸವಾಜ ಸೇವೆಯ ಮೂಲಕ ಜನಮನ ಗೆದ್ದ ಮಹಾನ್ ವ್ಯಕ್ತಿ. ಅನಾಥಾಶ್ರಮಗಳು, ಶಾಲೆಗಳು ಹಾಗೂ ಅನೇಕ ಸೇವಾ ಕಾರ್ಯಗಳ ಮೂಲಕ ಅನೇಕರಿಗೆ ಬೆಳಕಾಗಿದ್ದಾರೆ ಎಂದು ಹೇಳಿದರು.
ನಂದಿ ಮೆಡಿಕಲ್ಸ್ ವೃತ್ತದ ಸಮೀಪ ಬಸವೇಶ್ವರ ಚಾಟ್‌ನಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾರ್ವಜನಿಕರಿಗೆ ಉಚಿತವಾಗಿ ಬೂಂದಿ, ಪಲಾವ್ ಹಾಗೂ ಮೊಸರು ಬಜ್ಜಿ ವಿತರಣೆ ವಾಡಲಾಯಿತು.
ಮಹೇಶ್, ಬಾಲಕೃಷ್ಣ, ನಿತೀನ್, ಅಭಿ, ಅಕ್ಷಯ್, ಜಗ್ಗಿ, ಪ್ರದೀಪ್, ಗಿರೀಶ್, ಗೌತಮ್, ವಿನಯ್ ಇತರರು ಇದ್ದರು.