ಸಹಕಾರಿ ಧುರೀಣ ಅಂಬರೀಷ ಯಲಿಗಾರ, ಉಮೇಶ ಬಾಳಿ ಮಾತನಾಡಿದರು. ಪ್ರಗತಿಪರ ರೈತರಾದ ಹೂವಕ್ಕ ಜಗಮನಿ ಹಾಗೂ ನಿರಂಜನ ಬಟಕುರ್ಕಿಗೆ "ನೇಗಿಲಯೋಗಿ ಕಾಯಕಜೀವಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುರಸಭೆ ಅಧ್ಯ ಈಶ್ವರ ಕರೀಕಟ್ಟಿ, ಎಂ.ಆರ್.ಗೋಪಶೆಟ್ಟಿ, ಐ.ಜಿ.ಚಂದರಗಿ, ಪಂಚಪ್ಪ ಹನಸಿ, ಗಿರೆಪ್ಪ ಹಂಜಿ, ಅರುಣಗೌಡ ಪಾಟೀಲ, ಈರಣ್ಣ ಬಸಲಿಗುಂದಿ, ಗಂಗಾಧರ ಗೊರಾಬಾಳ, ರಾಮನಗೌಡ ಗೀದೀಗೌಡ್ರ, ಮಲ್ಲಿಕಾರ್ಜುನ ಗೋಕಾಕ, ಸುರೇಶ ಬಾಳಿಕಾಯಿ, ಜಗದೀಶ ಹಿರೇಮಠ, ಕಲ್ಲಪ್ಪ ನಲವಡೆ, ಸಂಗಮೇಶ ಬಟಕುರ್ಕಿ ಇತರರಿದ್ದರು.