ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಂತೋಷ ಇನಾಂದಾರ, ಕಾರ್ಯನಿರ್ವಹಣಾಧಿಕಾರಿ ಸೈಯದ್ ಪಟೇಲ್, ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ರೇವಗೊಂಡ, ಕೆಡಿಪಿ ಸದಸ್ಯರಾದ ಶರಣರೆಡ್ಡಿ ನಾಚವಾರ, ರಮೇಶ ಕಂದೂರ, ವೆಂಕಟೇಶ ನಾಡೇಪಲ್ಲಿ, ಅಲಿಯಾಗಾ ಮಳಖೇಡ, ರಜಿಯಾ ಬೇಗಂ, ಮನ್ಯಾನಾಯಕ ರಾಠೋಡ ಇತರರಿದ್ದರು.