ದೇವನಹಳ್ಳಿ ಜೆಸಿಐ ಅಧ್ಯಕ್ಷ ಆನಂದ್, ಮಾಜಿ ಅಧ್ಯಕ್ಷ ವೇಣುಗೋಪಾಲ್, ಚಪ್ಪರಕಲ್ಲು ಚಂದನ ಮಾಜಿ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ನಂಜೇಗೌಡ, ಸಮಾಜ ಸೇವಕ ಶಿವಾಜಿಗೌಡ, ಮುಖಂಡರಾದ ಅರುವನಹಳ್ಳಿ ವೆಂಕಟೇಗೌಡ, ಪ್ರಸನ್ನಹಳ್ಳಿ ವಿಜಯಕುಮಾರ್ ರಾಜಾರಾಮ್, ಕುರುಬರ ಕುಂಟೆ ಸುಧಾಕರ್, ರವಿ ಕೆಂಪೇಗೌಡ ಇತರರಿದ್ದರು.