ಚಿಕ್ಕೋಡಿ : ರಸ್ತೆಯಲ್ಲಿ ಗುಂಡಿ ತಪ್ಪಿ ಹೋಗಿ ಮುಂದೆ ಬರುತ್ತಿದ್ದ ಇನ್ನೊಂದು ಬೈಕ್‌ಗೆ ಪರಸ್ಪರ ಡಿಕ್ಕಿಯಾದ ಪರಿಣಾಮ ವಡ್ರಾಳ ಗ್ರಾಮದ ನಿವಾಸಿ ಸತೀಶ ಬಾಳೇಶ ಪಾಟೀಲ(೨೩) ಮೃತನಾಗಿದ್ದರೆ, ಇನ್ನೋರ್ವ ಬೈಕ್ ಸವಾರ ಹಾಲಟ್ಟಿ ನಿವಾಸಿ ರೋಹಣ ಸುಕ್ಕುನಟ್ಟಿ ಗಂಭೀರ ಘಟನೆ ಗೋಟುರ- ವಿಜಯಪುರ ರಾಷ್ಟ್ರೀಯ ಹೆದ್ದಾರಿ 548ಬಿಯಲ್ಲಿನ ಹತ್ತರವಾಟ ಗೇಟ್ ಬಳಿ ಶನಿವಾರ ನಡೆದಿದೆ.