ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಗಣಪತಿ ಮಂಡಳಿ ಅಧ್ಯಕ್ಷ ರವೀಂದ್ರನಾಥ, ಕಾರ್ಯದರ್ಶಿ ಎಸ್‌ಬಿಟಿ ಬಾಬು , ಖಜಾಂಚಿ ನಾಗಭೂಷಣ್ ,ಎಂ.ಆರ್. ವೆಂಟಮುನಿ, ಕರವೇ ನಗರಾಧ್ಯಕ್ಷ ಕಿರಣ್ ಕುಮಾರ್, ದರ್ಶನ್, ವೆಂಕಟೇಶ್,ಪೃಥ್ವಿನಾಯ್ಕಿ, ಯಾದಾಪುರ ತೇಜಸ್, ನಾಗರಾಜ್ ಸೇರಿದಂತೆ ಗಣಪತಿ ಭಕ್ತಮಂಡಳಿ ಪದಾಧಿಕಾರಿಗಳು ಒಗೊಂಡಂತೆ ಸಂಘ, ಸಂಸ್ಥೆಗಳ ಮುಖಂಡರು ಗಣಪತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.