ಪ್ರದರ್ಶನದಲ್ಲಿ ಆನಂದ್ ಜುವೆಲ್ಲರ್ಸ್, ನವರತನ್ ಸನ್ಸ್, ಸಿಂಹ ಜುವೆಲ್ಲರ್ಸ್, ಅಮ್ರಪಾಲ, ವರಶ್ರೀ, ರಾಜಿ ಜುವೆಲ್ಲರಿ, ಸಂಕೇಶ್ ಸುರಾನ, ಶ್ರೀ ಗಣೇಶ್ ಡೈಮಂಡ್ಸ್, ಅರಹಮ್ (ಕೋಲ್ಕತ್ತಾ), ಸ್ಯಾಂಜಾನಿ (ಮುಂಬೈ), ಬನೇಥಿ ಎಕ್ಸ್‌ಪೋರ್ಟ್ಸ್ (ಜೈಪುರ), ವೇಗಾ (ಹೈದರಾಬಾದ್) ಸೇರಿ 50ಕ್ಕೂ ಅಧಿಕ ಮಳಿಗೆಗಳಿವೆ. ದೇಶದ ವಿವಿಧ ಮೂಲೆಗಳಿಂದ ಆಗಮಿಸಿರುವ 50ಕ್ಕೂ ಹೆಚ್ಚು ಅಗ್ರ ಶ್ರೇಣಿಯ ಆಭರಣ ತಯಾರಕರು, ಮಳಿಗೆಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದಾರೆ.