ನಿವೃತ್ತ ಪ್ರಾಂಶುಪಾಲರಾದ ನಂಜುಂಡಪ್ಪ, ಲಕ್ಷ್ಮೀ ನರಸಿಂಹಯ್ಯ, ನಾಗರಾಜು ಕಾಲೇಜಿನ ಎಸ್‌ಡಿಎಂಸಿ ಉಪಾಧ್ಯಕ್ಷ ನಾಗರಹಳ್ಳಿ ಕೃಷ್ಣೇಗೌಡ, ಪ್ರಾಂಶುಪಾಲ ಹನುಮಂತಯ್ಯ, ಉಪನ್ಯಾಸಕರಾದ ಒಡೆಯರ್, ಓಂಕಾರಮ್ಮ, ಸನಾವುಲ್ಲ, ಅಮ್ಮಯಮ್ಮ, ಚಂದ್ರಕಾಂತ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಪ್ರಸನ್ನ ಕುಮಾರ್ ಅವರನ್ನು ಸನ್ಮಾನಿಸಲಾಯಿತು.