

ಪ್ರಮುಖ ಮುಖ್ಯಾಂಶಗಳು
ಭಾವಚಿತ್ರದ ಭವ್ಯ ಮೆರವಣಿಗೆ
ರಾಜ್ಯದ ಅಭಿವೃದ್ಧಿಗೆ ಮತ್ತು ಶೋಷಿತ ವರ್ಗಗಳ ಧ್ವನಿಯಾಗಿ ಡಿ.ದೇವರಾಜ ಅರಸು ಮಾಡಿದ ಹೋರಾಟ, ಜಾರಿಗೆ ತಂದ ಜನಪರ ಸುಧಾರಣೆ ಇಂದಿಗೂ ಪ್ರಸ್ತುತ. ಅವರ ದೂರದೃಷ್ಟಿಯ ಚಿಂತನೆ ಎಲ್ಲರಿಗೂ ಮಾದರಿ.
— > ಪ್ರೊ.ದಯಾನಂದ ಅಗಸರ, ವಿಶ್ರಾಂತ ಕುಲಪತಿ, ಗುಲ್ಬರ್ಗ ವಿವಿ