

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ರಾಮಯ್ಯಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ಆ್ಯಂಡ್‌ಮ್ಯಾನೇಜ್ಮೆಂಟ್(ಆರ್‌ಐಎಸ್‌ಎಂ)ನಿಂದಅಲ್ಬನಿಯ ಯೂನಿವರ್ಸಿಟಿ (ಸ್ಟೇಟ್ಯೂನಿವರ್ಸಿಟಿ ಆಫ್ ನ್ಯೂಯಾರ್ಕ್)ಸಹಯೋಗದಲ್ಲಿಬುಧವಾರ (ಜೂ.3)ಉನ್ನತ ಮಟ್ಟದಮುನ್ನುಡಿ ಸಮಾವೇಶ ಆಯೋಜಿಸಲಾಗಿತ್ತು.ಶೈಕ್ಷಣಿಕ,ಉದ್ಯಮ,ಸಂಶೋಧನೆ ಹಾಗೂತಂತ್ರಜ್ಞಾನ ಕ್ಷೇತ್ರದ ನಾಯಕರುಇದರಲ್ಲಿ ಪಾಲ್ಗೊಂಡಿದ್ದರು.
ಈಸಂದರ್ಭದಲ್ಲಿ ಭಾರತದಲ್ಲಿನಉನ್ನತ ಶಿಕ್ಷಣವನ್ನು ಮರುರೂಪಿಸುವುದಕ್ಕೆಪರಸ್ಪರ ಚಿಂತನೆಗಳನ್ನು ಹಂಚಿಕೊಂಡರು.ಕಾರ್ಯತಂತ್ರವೇದಿಕೆಯಾಗಿ ಈ ಕಾರ್ಯಕ್ರಮವುರೂಪುಗೊಂಡು,ಅಂತರ್ ಶಿಸ್ತೀಯಶಿಕ್ಷಣ, ಕೃತಕಬುದ್ಧಿಮತ್ತೆ ಆಧಾರಿತ ಬೋಧನಾಪದ್ಧತಿ ಮತ್ತು ಪ್ರಾಯೋಗಿಕಸಂಶೋಧನೆಗಳ ಮೂಲಕ ಕಲಿಕೆ,ಸಾಮರ್ಥ್ಯ ಮತ್ತುಸಮಾಜದ ಮೇಲಾಗುವ ಸಕಾರಾತ್ಮಕಪ್ರಭಾವಗಳ ಮಧ್ಯ ವ್ಯವಸ್ಥಿತಅಂತರವನ್ನು ಕಡಿಮೆ ಮಾಡಲುಆರ್‌ಐಎಸ್‌ಎಂ ಸಂಸ್ಥೆಯ ಸಾಂಸ್ಥಿಕಮಾರ್ಗಸೂಚಿಯನ್ನು ಸಿದ್ಧಪಡಿಸಿತು.
ಗೋಕುಲಎಜುಕೇಷನ್ ಫೌಂಡೇಷನ್ ಕಾರ್ಯನಿರ್ವಾಹಕನಿರ್ದೇಶಕ ಹಾಗೂ ಮುಖ್ಯ ತಾಂತ್ರಿಕಅಧಿಕಾರಿ ಪ್ರೊ ಗುರುಚರಣ್ವಿಶ್ವವಿದ್ಯಾನಿಲಯಗಳ ಮೂಲಭೂತಉದ್ದೇಶದಲ್ಲಿನ ಬದಲಾವಣೆ ಬಗ್ಗೆಮಾತನಾಡಿ, ಎಐರೂಪ ಕೊಟ್ಟ ಜಗತ್ತಿನಲ್ಲಿ ಮಾನವತೀರ್ಪು, ಸೃಜನಶೀಲತೆಹಾಗೂ ನೈತಿಕತೆಯು ಕೇಂದ್ರದಲ್ಲಿಇರಲಿದ್ದು,ಅದಕ್ಕಾಗಿವಿದ್ಯಾರ್ಥಿಗಳನ್ನು ರೂಪಿಸಬೇಕು. ಕಲಿಕೆಗೆ ಎಐಉತ್ತೇಜನ ನೀಡಬೇಕೇ ವಿನಾ ಅದೇಕಲಿಕೆಗೆ ಬದಲಿ ಆಗಬಾರದು ಎಂಬುದನ್ನುಸಂಸ್ಥೆಗಳು ಖಾತ್ರಿಪಡಿಸಬೇಕುಎಂದರು.
ಕಾರ್ಯಕ್ರಮದಲ್ಲಿನಡೆದ 3 ಪ್ರಮುಖಗೋಷ್ಠಿಗಳಲ್ಲಿ ಎಂಜಿನಿಯರಿಂಗ್ಶಿಕ್ಷಣದ ಭವಿಷ್ಯ,‘ಉನ್ನತ ಶಿಕ್ಷಣದಲ್ಲಿಎಐ ಸೃಜನಶೀಲ ಪರಿವರ್ತಕ, ‘ಪ್ರಾಯೋಗಿಕಸಂಶೋಧನೆ ಮತ್ತು ಉದ್ಯಮ ಪಾಲುದಾರಿಕೆಗಳು’ಎಂಬ ವಿಷಯದ ಕುರಿತು ಕ್ಷೇತ್ರಪರಿಣಿತರಾದ ಪ್ರೊ.ಶಿವಕುಮಾರ್ಶಾಸ್ತ್ರಿ, ಪ್ರೊ.ಸಿ.ಪಾಂಡುರಂಗನ್, ವೆಂಕಟೇಶ್ವಲ್ಲೂರಿ ಮಾಹಿತಿ ನೀಡಿದರು.