ಕಾರ್ಯಕ್ರಮ ಸಂಯೋಜಕ ಕೆ.ಸಿ.ಅಣ್ಣಪ್ಪ, ಸುಂಕದಕಟ್ಟೆ ಮಹೇಶ್, ಬಿಜೆಪಿ ಮುಖಂಡರಾದ ರಾಜಮ್ಮ, ಪಿ.ಗಿರಿಧರ್, ತಾಲೂಕು ಕನ್ನಡ ಸಾಂಸತಿಕ ರಂಗದ ಅಧ್ಯ ಡಿ.ಸಿದ್ದರಾಜು, ಸಾಮಾಜಿಕ ಚಿಂತಕ, ಸಾಹಿತಿ ಡಾ.ವೆಂಕಟೇಶ ಆರ್.ಚೌಥಾಯಿ ಹಾಗೂ ಕವಿ ಸಮ್ಮೇಳದಲ್ಲಿ ಸಾಹಿತಿಗಳಾದ ಡಾ.ಸದಾನಂದಾರಾಧ್ಯ, ಅನಸೂಯಉಮೇಶ್, ಪ್ರಜಾಕವಿ ನಾಗರಾಜು, ಸಿರಾಜ್ ಅಹಮದ್, ಬಿದಲೂರು ಸೋಮಣ್ಣ, ಕಲಾವಿದ ಶಿವಪ್ರಸಾದ್ ಆರಾಧ್ಯ ಹಲವರಿದ್ದರು.