ಜವಳಕೋಟ ಕಟ್ಟೀಮಠ ಸಂಸ್ಥಾನದ ಶಿವಾನಂದ ಶಿವಾಚಾರ್ಯರು, ಹಲಕರ್ಟಿ ಕಟ್ಟೀಮನಿ ಹಿರೇಮಠದ ಅಭಿನವ ಮುನೀಂದ್ರ ಶಿವಾಚಾರ್ಯರು, ಕೊಕಟನೂರದ ಮಡಿವಾಳೇಶ್ವರ ಶ್ರೀಗಳು, ದೇವರಹಿಪ್ಪರಗಿ ಪರದೇಶಿಮಠದ ಶಿವಯೋಗಿ ಶ್ರೀಗಳು, ದಂಡಗುಂಡ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಚಬನೂರ ಹಿರೇಮಠದ ರಾಮಲಿಂಗಯ್ಯಶ್ರೀಗಳು, ಕರಬಂಟನಾಳದ ಶಿವಕುಮಾರ ಶ್ರೀಗಳು, ಕಾಖಂಡಕಿಯ ನಿಜಲಿಂಗ ಶಾಸೀಗಳು, ನಗನೂರ ಶರಣರಮಠದ ಶರಣಪ್ಪ ಶರಣರು, ಪುಟ್ಟರಾಜ ಶಾಸೀಗಳು, ಸಂಗೀತಗಾರ ಪ್ರಭುಕುಮಾರ ಮತ್ತು ಲಕ್ಷ್ಮೀಕಾಂತ ಕಲಬುರಗಿ, ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಬ. ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಯಡ್ಯಾಪುರ, ಬಿಜೆಪಿ ಮುಖಂಡರಾದ ಪ್ರಭುಗೌಡ ಅಸ್ಕಿ, ಸಿದ್ದು ಬುಳ್ಳಾ, ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ ಮತ್ತಿತರರಿದ್ದರು.