ಗುರುಗಳ ಮಾರ್ಗದರ್ಶನದಿಂದ ಉತ್ತಮ ಜೀವನ

ಮುದ್ರಾಡಿ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗ ಆಪ್ತ ಸಮಾಲೋಚಕಿ ಸರಸ್ವತಿ ಮಾತನಾಡಿದರು.
ಮುದ್ರಾಡಿ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗ ಆಪ್ತ ಸಮಾಲೋಚಕಿ ಸರಸ್ವತಿ ಮಾತನಾಡಿದರು.
Published on

ಹೆಬ್ರಿ:ಹದಿಹರೆಯದಕಾಲಘಟ್ಟದಲ್ಲಿ ಆಲೋಚನೆ,ಭಾವನೆಗಳುವಿಭಿನ್ನವಾಗಿರುತ್ತವೆ.ನಿರ್ಧಾರಗಳನ್ನುತೆಗೆದುಕೊಳ್ಳುವಾಗ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು.ತಂದೆ-ತಾಯಿ,ಗುರು-ಹಿರಿಯರಮಾತನ್ನು ಗೌರವಿಸಿ,ಅವರಮಾರ್ಗದರ್ಶನದಂತೆ ನಡೆದರೆ ಉತ್ತಮಜೀವನವನ್ನು ರೂಪಿಸಿಕೊಳ್ಳಲುಸಾಧ್ಯ ಎಂದು ಹೆಬ್ರಿ ಸಮುದಾಯಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗದಆಪ್ತ ಸಮಾಲೋಚಕಿ ಸರಸ್ವತಿ ಹೇಳಿದರು.

ಮುದ್ರಾಡಿಎಂಎನ್‌ಡಿಎಸ್‌ಎಂ ಅನುದಾನಿತಪ್ರೌಢಶಾಲೆಯಲ್ಲಿ ಶೈಕ್ಷಣಿಕವೃತ್ತಿ ಮಾರ್ಗದರ್ಶನ ಹಾಗೂ ಆಪ್ತಸಮಾಲೋಚನಾ ಘಟಕ ವತಿಯಿಂದ ಹದಿಹರೆಯದಮಕ್ಕಳು ಎದುರಿಸುವ ಸವಾಲುಗಳುಮಾಹಿತಿಕಾರ್ಯಗಾರದಲ್ಲಿ ಮಾತನಾಡಿದರು.

ಮುಖ್ಯಶಿಕ್ಷಕಬಲ್ಲಾಡಿ ಚಂದ್ರಶೇಖರ ಭಟ್ ಅಧ್ಯಕ್ಷತೆವಹಿಸಿದ್ದರು.ಆರೋಗ್ಯಕೇಂದ್ರದ ಎನ್‌ಸಿಡಿ ವಿಭಾಗದಆಪ್ತ ಸಮಾಲೋಚಕಿ ಪವಿತ್ರಾ,ವಿದ್ಯಾರ್ಥಿನಾಯಕ ಕಾರ್ತಿಕ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಅಂಜಲಿ ಕಾರ್ಯಕ್ರಮ ನಿರೂಪಿಸಿದರು.ಶೋಭಿತ್ಯು.ಪೂಜಾರಿವಂದಿಸಿದರು.ಶಿಕ್ಷಕರಾದಶ್ಯಾಮಲಾ,ಚಂದ್ರಕಾಂತಿಹೆಗ್ಡೆ,ಮಹೇಶನಾಯ್ಕ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net