ಕಲಾವಿದ ಮಲ್ಲಿಕಾರ್ಜುನ ಕೊರಳ್ಳಿ ನಿರೂಪಿಸಿದರು, ಕಲಾವಿದ ರಾಜು ಕಾಳೆ ವಂದಿಸಿದರು. ಕಲಾವಿದರಾದ ಸೂರ್ಯಕಾಂತ ನಂದೂರ, ದೌಲತರಾಯ ದೇಸಾಯಿ, ಜಿತೇಂದ್ರ ಕೊಥಲೀಕರ, ನಾರಾಯಣ ಜೋಶಿ, ಮೌನೇಶ ಬಡಿಗೇರ, ಗಿರೀಶ ಕುಲಕರ್ಣಿ. ಡಾ ಶಿವಾನಂದ ಬಂಟನೂರ, ಜಗದೀಶ ಕಾಂಬಳೆ, ವಿಜಯಕುಮಾರ, ಕುಪೇಂದ್ರ ಇತರರಿದ್ದರು. ಮಾರ್ಚ್ 18ರಂದು ಮಧ್ಯಾಹ್ನ 4ರಿಂದ ರಾತ್ರಿ 8ರವರೆಗೆ ಸಾರ್ವಜನಿಕರು, ಕಲಾಆಸಕ್ತರು, ಕಲಾವಿದರು ಪ್ರದರ್ಶನ ವಿಸಬಹುದು.