ಜೆಇಇ ಪರೀಕ್ಷೆಯಲ್ಲಿ 5,552ನೇ ರ‌್ಯಾಂಕ್

ಹೊಳೆನರಸೀಪುರ ಪಟ್ಟಣದ ಟಾಪರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸಮರ್ಥ್ ಎಂ. ಗಿರಿ ಜೆಇಇ ಪರೀಕ್ಷೆಯಲ್ಲಿ 5552ನೇ ರ‌್ಯಾಂಕ್ ಪಡೆದು ಐಟಿಟಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
ಹೊಳೆನರಸೀಪುರ ಪಟ್ಟಣದ ಟಾಪರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸಮರ್ಥ್ ಎಂ. ಗಿರಿ ಜೆಇಇ ಪರೀಕ್ಷೆಯಲ್ಲಿ 5552ನೇ ರ‌್ಯಾಂಕ್ ಪಡೆದು ಐಟಿಟಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
Published on
ಹೊಳೆನರಸೀಪುರ: ಪಟ್ಟಣದ ಟಾಪರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸಮರ್ಥ್ ಎಂ.ಗಿರಿ 2026ರ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ 5,552ನೇ ರ‌್ಯಾಂಕ್ ಗಳಿಸುವ ಮೂಲಕ ಐಐಟಿ ಕಾಲೇಜಿಗೆ ಪ್ರವೇಶ ಪಡೆಯುವ ಅರ್ಹತೆ ಪಡೆದುಕೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕುಮಾರ್ ಹಾಗೂ ಉಪನ್ಯಾಸಕರ ಸಲಹೆ ಮಾರ್ಗದರ್ಶನ ಹಾಗೂ ಉತ್ತಮ ಬೋಧನೆಯಿಂದ ಮತ್ತು ಮಿತವಾದ ಮೊಬೈಲ್ ಬಳಕೆಯಿಂದ ಈ ಯಶಸ್ಸನ್ನು ಗಳಿಸಿದ್ದೇನೆ ಎಂದು ಸಮರ್ಥ್ ಎಂ. ಗಿರಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net