_1768144866611.webp?w=480&auto=format%2Ccompress&fit=max)
_1768144866611.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಇಸ್ಕಾನ್ದೇವಾಲಯದಲ್ಲಿ 41ನೇವಾರ್ಷಿಕ ಶ್ರೀ ಕೃಷ್ಣಬಲರಾಮರಥಯಾತ್ರೆ ಭಾನುವಾರ ವೈಭವದಿಂದನೆರವೇರಿತು.
ರಾಜಾಜಿನಗರದಹರೇ ಕೃಷ್ಣ ಗಿರಿಯಿಂದ ಮುಖ್ಯರಸ್ತೆಯಮೂಲಕ ಸುತ್ತಮುತ್ತ ಸಾಗಿದರಥೋತ್ಸವದಲ್ಲಿ ಸಾವಿರಾರು ಭಕ್ತರು,ಸಾರ್ವಜನಿಕರು ಭಾಗವಹಿಸಿದ್ದರು.
ರಥಯಾತ್ರೆಗೆತಂಬಿಹಳ್ಳಿಯ ಶ್ರೀಮಾಧವತೀರ್ಥಮಠದ ಪೀಠಾಧಿಪತಿ ಶ್ರೀ ವಿದ್ಯಾವಲ್ಲಭಮಾಧವ ತೀರ್ಥ ಸ್ವಾಮೀಜಿ ಚಾಲನೆನೀಡಿದರು. ಇಸ್ಕಾನ್ಬೆಂಗಳೂರಿನ ಅಧ್ಯಕ್ಷ ಶ್ರೀಮಧುಪಂಡಿತ್ ದಾಸರು ಉಪಸ್ಥಿತರಿದ್ದರು.
ವೇದಘೋಷಯೊಂದಿಗೆಆರಂಭವಾದ ಕಾರ್ಯಕ್ರಮದಲ್ಲಿ ರಥದಮೇಲೆ ವಿರಾಜಮಾನರಾಗಿದ್ದ ಶ್ರೀಕೃಷ್ಣಬಲರಾಮರಿಗೆ ಆರತಿ ನಡೆಯಿತು.ಬಳಿಕ ಸಂಪ್ರದಾಯದಂತೆಮಾರ್ಗ ಶುದ್ಧೀಕರಣ ಮಾಡಿ ಭಕ್ತರುಉತ್ಸಾಹದಿಂದ ರಥವನ್ನು ಎಳೆದರು.
ಶ್ರೀವಿದ್ಯಾವಲ್ಲಭ ಮಾಧವತೀರ್ಥಶ್ರೀಪಾದಂಗಳು ತಮ್ಮ ಆಶೀರ್ವಚನದಲ್ಲಿ,ಇಂತಹ ಉತ್ಸವಗಳುಜನರಲ್ಲಿ ಭಕ್ತಿ,ಶಾಂತಿ ಮತ್ತುಒಗ್ಗಟ್ಟನ್ನು ಬೆಳೆಸುತ್ತವೆ.ಇದು ಕೇವಲಬೆಂಗಳೂರಿನ ಬೆಟ್ಟವಲ್ಲ ಇದುಸಾಕ್ಷಾತ್ ಶ್ರೀಕೃಷ್ಣ ಅವತಾರಮಾಡಿದ ಮಥುರಾ ಬೃಂದಾವನದಂತಹಪುಣ್ಯ ಕ್ಷೇತ್ರವಾಗಿದೆ ಎಂದುಹೇಳಿದರು.
ಶ್ರೀಲ ಪ್ರಭುಪಾದರು ಪ್ರಾರಂಭಿಸಿದ ಈ ರಥಯಾತ್ರೆಯ ಮೂಲಕ ಭಕ್ತಿ, ಸೇವೆ ಮತ್ತು ಮಾನವೀಯ ಮೌಲ್ಯಗಳು ಸಮಾಜದಲ್ಲಿ ಇನ್ನಷ್ಟು ಬಲಪಡಲಿವೆ