ಮೂರು ದಿನಗಳ ಹಿಂದೆ ವ್ಯಾಪಾರ ಮಾಡುತ್ತಿದ್ದ ವೇಳೆ ಅಲ್ಲಿನ ಪೊಲೀಸರು ಕಾರ್ಯಾಚರಣೆ ನಡೆಸಿ, 26 ಜನರನ್ನು ಬಂಧಿಸಿ ಪಾಸ್ಪೋರ್ಟ್ ಹಾಗೂ ಗಿಡಮೂಲಿಕೆಗಳ ಬ್ಯಾಗ್ ವಶಕ್ಕೆ ಪಡೆದಿದ್ದಾರೆ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಪುನೀತ್ಕುಮಾರ್ ಆರ್. ತಿಳಿಸಿದ್ದಾರೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಸಂರ್ಪಸಿ, ಭಾರತೀಯರ ನೆರವಿಗೆ ಬರುವಂತೆ ಮನವಿ ಮಾಡಿರುವುದಾಗಿ ಪುನೀತ್ ಹೇಳಿದರು.