ಪೋಷಕರಿಗೆ/ ವಿದ್ಯಾರ್ಥಿಗಳಿಗೆ : ಆಸಕ್ತ ವಿದ್ಯಾರ್ಥಿಗಳು ಅಥವಾ ಪೋಷಕರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ವಾಟ್ಸಾಪ್ ಸಂಖ್ಯೆ 95354 40195, 96069 77982ಗೆ ಸಂದೇಶ ಕಳುಹಿಸಿ ಶುಲ್ಕ ಪಾವತಿಸಿ ರಿಜಿಸ್ಟರ್ ಮಾಡಿಕೊಳ್ಳಬಹುದು. 10ನೇ ತರಗತಿಯ ಎಲ್ಲ ವಿಷಯಗಳಿಗೆ ಕೇವಲ ರೂ. 888 ಹಾಗೂ ವಿಜ್ಞಾನ ವಿಭಾಗದ ಪಿಯು ವಿದ್ಯಾರ್ಥಿಗಳಿಗೆ ರೂ. 999 ಶುಲ್ಕ ಇರುತ್ತದೆ.