ಎಸ್ಡಿಎಂಸಿ ಸದಸ್ಯ ಮಹಾಂತೇಶ ರಾಜಗೋಳಿ ಮಾತನಾಡಿದರು. ಉಪಾಧ್ಯಕ್ಷೆ ಗಂಗಮ್ಮ ಸಾಲಿ, ಸದಸ್ಯರಾದ ಗದಿಗೆಪ್ಪ ಮಡಿವಾಳರ, ನಾಗರಾಜ ಸಾಲಿಮಠ, ಪೂಜಾ ಕೊಟಬಾಗಿ, ಭಾರತಿ ಬಾದಾಮಿ, ಸೇವಂತಿ ಸೊಲಬಣ್ಣವರ, ಜ್ಯೋತಿ ಕುರಬೆಟ್ಟ, ಮಂಜುಳಾ ಬಂಡಿವಡ್ಡರ, ಯಶವಂತ ಜಗತಾಪ, ನಿಲಯ ಪಾಲಕಿ ಎಸ್.ಎಚ್.ಪಠಾಣ ಇತರರಿದ್ದರು. ಮುಖ್ಯಶಿಕ್ಷಕ ಕೆ.ಜಿ.ಭಜಂತ್ರಿ ಸ್ವಾಗತಿಸಿದರು. ಶಿಕರಾದ ಶ್ರೀಧರ ಇಂಗಳಗಿ ನಿರೂಪಿಸಿದರು. ಸಂದೀಪ ಕುಲಕರ್ಣಿ ವಂದಿಸಿದರು.