ಸುರತ್ಕಲ್‌ನಲ್ಲಿ ಚೂರಿ ಇರಿತ

Published on

ಮಂಗಳೂರು : ಬುಧವಾರ ತಡರಾತ್ರಿ ಸುರತ್ಕಲ್ ಗಣೇಶಪುರದಲ್ಲಿ ಯುವಕನೊಬ್ಬನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ.
ಮೊಹಮ್ಮದ್ ಜಾವೀದ್ ಇರಿತಕ್ಕೊಳಗಾದವರು.
ಅವರನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಪಾಯದಿಂದ ಪಾರಾಗಿರುವುದಾಗಿ ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net