ರಾಣೆಬೆನ್ನೂರ: ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಇಲ್ಲಿಯ ಮೃತ್ಯುಂಜಯ ನಗರದ ಶ್ರೀ ವಾರಿ ಭಜನಾ ಮಂಡಳಿ ವತಿಯಿಂದ ಶ್ರೀ ಕೃಷ್ಣನ ಗೀತೆಗಳನ್ನು ಹೇಳುವುದರ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಪ್ರಮುಖರಾದ ರೇಣುಕಾ ಕುರುಬರ, ನೀತಾ ನೆಸ್ವಿ, ಸುಧಾ ಬಿ.ಎಸ್., ಪುಷ್ಪಾ ಅಬ್ಬಿಗೇರಿ, ಕವಿತಾ ಹಂಸಾಗರ, ರಾಧಾ ವಿಠ್ಠಲಕರ ಮತ್ತಿತರರು ಇದ್ದರು.