ಸವಣೂರ: ತಾಲೂಕಿನ ಜೇಕಿನಕಟ್ಟಿ ಗ್ರಾಮಸ್ಥರಾದ ಪ್ರದಿಪ ಮಹಾಂತಶೆಟ್ಟರ್, ಬಸವರಾಜ ನಡುವಿನಮನಿ ಆಂಧ್ರ ಪ್ರದೇಶದ ಜ್ಯೋತಿಲಿರ್ಂಗ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭಾನುವಾರ ಪಾದಯಾತ್ರೆ ಕೈಗೊಂಡರು. 700 ಕಿ.ಮೀ. ದೂರ ದೇವಸ್ಥಾನವನ್ನು 15 ದಿನದ ಬಳಿಕ ತಲುಪಲಿದ್ದಾರೆ.