ಶ್ರೀ ರಾಮ ಮಂದಿರದ ಮಂತ್ರಾಕ್ಷತೆ ನೀಡಿದ ಕಾರ್ಯಕರ್ತರು

9-RNR-04
Published on

ರಾಣೆಬೆನ್ನೂರ: ನಗರದ ಕುಂಬಾರ ಓಣಿಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯ ನಿಮಿತ್ತ ಹಿರೇಕೆರೂರ ತಾಲೂಕಿನ ಕಡೆನಂದಿಹಳ್ಳಿಯ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿಯವರಿಗೆ ಮಂತ್ರಾಕ್ಷತೆ ನೀಡಲಾಯಿತು.
ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಗಣೇಶ ಸಾಲಿಮನಿ, ಮಾರುತಿ ಗರಡಿಮನಿ, ಪರಮೇಶ ತಾವರಗೊಂದಿ, ಮಾಲತೇಶ ರಾಮಾಳದ, ಬಾಬಣ್ಣ ರಾಮಾಳದ, ಮಾಲತೇಶ ಹಾವನೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net