ಶ್ರೀರಾಮನ ಬೃಹತ್ ಬ್ಯಾನರ್ ನಿಲ್ಲಿಸಿ ರಾಮನವಮಿ ಆಚರಣೆ

17-RNR-05
Published on

ರಾಣೆಬೆನ್ನೂರ: ತಾಲೂಕಿನ ಗಂಗಾಜಲ ತಾಂಡಾದಲ್ಲಿ ಬುಧವಾರ ಶ್ರೀ ರಾಮ ನವಮಿ ನಿಮಿತ್ತ ಶ್ರೀ ರಾಮನ ಬೃಹತ್ ಬ್ಯಾನರ್ ಅಳಡಿಸುವ ಮೂಲಕ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಪರಮೇಶ ಗೂಳಣ್ಣನವರ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net