

ಮುಂಬೈ: ಮಾಡೆಲ್ ಹಾಗೂ ಟಿಕ್ ಟಾಕ್ ಖ್ಯಾತಿಯ ಸೋಫಿಯಾ ಅನ್ಸಾರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಾದಕ ಚೆಲುವೆಯ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಜನರು ಸುಂದರಿಯ ಚೆಲುವನ್ನು ನೋಡಿ.. ಬೆಚ್ಚಿ ಬಿದ್ದು, ಕಡೆಗೆ ಸೂಪರ್ ಆಂತ ಕಾಮೆಂಟ್ ಮಾಡುತ್ತಿದ್ದಾರೆ.
ಸೋಫಿಯಾ ಅನ್ಸಾರಿ ಪರಿಚಯದ ಅಗತ್ಯವಿಲ್ಲ. ಟಿಕ್ ಟಾಕ್ ರೀಲ್ಸ್‌ನಿಂದ ಪರಿಚಯವಾದ ಈಕೆ ಈಗ ದೊಡ್ಡ ಮಾಡೆಲ್ ಆಗಿ ಬೆಳೆದಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯಳಾಗಿರುವ ಸೋಫಿಯಾ ಸಾಕಷ್ಟು ಬೋಲ್ಡ್ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಪ್ರಸ್ತುತ ಸೋಫಿಯಾ ಅನ್ಸಾರಿ ಶೇರ್ ಮಾಡಿರುವ ಹಾಟ್ ಫೋಟೋಸ್ ಕೆಲವೇ ಸೆಕೆಂಡ್‌ಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದ್ದು, ಎಲ್ಲೆಡೆ ಹಾರಿದಾಡುತ್ತಿವೆ.
ಇತ್ತೀಚೆಗಷ್ಟೇ ಸೋಫಿಯಾ ಅನ್ಸಾರಿ ಬಾತ್‌ರೂಮ್‌ನಲ್ಲಿ ನಗ್ನ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಳು.. ಇದೀಗ ಅಂತಹದ್ದೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸೋಫಿಯಾ ಬೋಲ್ಡ್ ಫೋಟೋ ಶೂಟ್‌ನಿಂದ ಫೋಟೋಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ ರೀಲ್‌ಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಸೋಫಿಯಾ ಅನ್ಸಾರಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಇತರ ದೊಡ್ಡ ಬ್ರ್ಯಾಂಡ್‌ಗಳಿಗೆ ಪ್ರಚಾರ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ಇದರಿಂದಾಗಿ ಅವರು ಕೋಟ್ಯಂತರ ರೂ. ಆದಾಯ ಗಳಿಸುತ್ತಿದ್ದಾರಂತೆ
ಕಳೆದ ವರ್ಷ ಸೋಫಿಯಾ ಅನ್ಸಾರಿಗೆ ಸಂಬಂಧಿಸಿದ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಯಾನ್ ಮಾಡಿದ್ದಕ್ಕಾಗಿ ಕೆಲವರು ಬಹಿರಂಗವಾಗಿ ಟೀಕಿಸಿದ್ದರು.
ಟಿಕ್ ಟಾಕ್ ಖ್ಯಾತಿಯ ಸೋಫಿಯಾ ಸದ್ಯ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.