ಆಕ್ಟಿಂಗ್ ಬೇಕಾದ್ರೂ ಬಿಡ್ತಿನಿ, ಸೆ* ಬಿಡೋಕಾಗಲ್ಲ ಎಂದ ಸ್ಟಾರ್‌ ನಟ; ನಟಿ ರಿಯಾಕ್ಷನ್ ಏನು ಗೊತ್ತಾ?

Shahid Kapoor
Published on

ಮುಂಬೈ: ಆಕ್ಟಿಂಗ್, ಸೆಕ್ಸ್ ಇವರೆರಡರಲ್ಲಿ ಒಂದನ್ನು ಬಿಡಬೇಕು ಅಂದರೆ ಏನನ್ನು ಬಿಡ್ತೀರಾ ಅನ್ನೋ ಪ್ರಶ್ನೆಗೆ  ಬಾಲಿವುಡ್ ನಟ ಆಕ್ಟಿಂಗೇ ಬಿಡ್ತೀನಿ ಎಂದು ಹೇಳಿರುವುದು ಸಖತ್‌ ವೈರಲ್‌ ಆಗಿದೆ.

ಕರಣ್ ಜೋಹರ್  'ಕಾಫಿ ವಿತ್ ಕರಣ್' ಶೋ ಸಖತ್‌ ಫೇಮಸ್‌ ಕಾರ್ಯಕ್ರಮವಾಗಿದೆ. ಇತ್ತೀಚೆಗೆ ನಟಿ ಸೋನಾಕ್ಷಿ ಸಿನ್ಹಾ ಜೊತೆಗೆ ಶಾಹಿದ್ ಕಪೂರ್ ಬಾಗವಹಿಸಿದ್ದರು.  ಈ ವೇಳೆ ನಿರೂಪಕ ಕರಣ್‌ ಜೋಹರ್‌ ಕೇಳಿದ ಪ್ರಶ್ನೆಗೆ  ಶಾಹಿದ್  ಉತ್ತರ ಸಖತ್‌ ವೈರಲ್‌ ಆಗಿದೆ.

'ಸೆಕ್ಸ್ ಆಕ್ಟಿಂಗ್ ಇವರೆಡರಲ್ಲಿ ಒಂದನ್ನು ಬಿಡಬೇಕು ಅಂದರೆ ಯಾವ್ದನ್ನು ಬಿಡ್ತೀರಾ ಅಂತ ಪ್ರಶ್ನೆ ಕೇಳಲಾಗಿತ್ತು. ನಮ್ ಜಬ್‌ ವಿ ಮೆಟ್‌ನ  ಶಾಹಿದ್  ಪಕ್ಕದಲ್ಲಿರೋ ಸೋನಾಕ್ಷಿ ಮುಂದೆನೇ 'ಬೇಕಿದ್ರೆ ಆಕ್ಟಿಂಗ್ ಬಿಡ್ತೀನಿ, ಆದ್ರೆ ಸೆಕ್ಸ್ ಬಿಡಕ್ಕಾಗಲ್ಲ' ಅಂದುಬಿಟ್ಟರು.

ಶಾಹಿದ್‌ ಅವರ ಈ ಉತ್ತರ ಕೇಳಿದ ಸೋನಾಕ್ಷಿ ಕಕ್ಕಾಬಿಕ್ಕಿಯಾಗಿ ಶಾಹಿದ್ ಕಡೆ ನೋಡಿದರೆ,  ಎಂತಹ ಉತ್ತರ ಕೊಟ್ಟದ್ದೀರಾ ನೀವು? ಎಂದು  ರಿಯಾಕ್ಷನ್ ಕೊಟ್ಟರು. ಈ ಸುದ್ದಿ ಇದೀಗ ವೈರಲ್‌ ಆಗಿದೆ. ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net