ಶಿಗ್ಗಾಂವಿ ಉಪ ಚುನಾವಣೆ ಸಿ-ವಿಸಿಲ್​ಗೆ ಅಧಿಕಾರಿಗಳ ನೇಮಕ

je721538035802367-abc
Published on

ಹಾವೇರಿ: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾಚಣೆ ಹಿನ್ನಲೆಯಲ್ಲಿ ಚುನಾವಣೆ ಸುಗಮವಾಗಿ ನಡೆಸಲು ಕಂಟ್ರೋಲ್​ ರೂಂ, ಸಿ-ವಿಸಿಲ್​ ಹಾಗೂ 1950 ಸಹಾಯವಾಣಿ ನಿರ್ವಹಣೆ ನೋಡಲ್​ ಅಧಿಕಾರಿಗಳ ನೇಮಕ ಮಾಡಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.

ಕಂಟ್ರೋಲ್​ ರೂಂ, ಸಿ-ವಿಸಿಲ್​ಗೆ ನೋಡಲ್​ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಎನ್​. ಪ್ರವಿಣ ಹಾಗೂ ಸಹಾಯವಾಣಿ 1950ಕ್ಕೆ ನೋಡಲ್​ ಅಧಿಕಾರಿಯಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ತೇಜರಾಜ ಹಸಲಬಾಳ (ಮೊ. 9632465161) ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net