

ರಾಣೆಬೆನ್ನೂರ: ನಗರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವತಿಯಿಂದ ಮೇ 30ರಂದು ಹಾಸನ ಚಲೋ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಾಹಿತಿ ದೇವರಾಜ ಹುಣಸಿಕಟ್ಟಿ, ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ, ಸಂಘಟನೆ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಮಲ್ಲೇಶ ಮದ್ಲೇರ, ಬಸವರಾಜ ತಳವಾರ, ಮಾಲತೇಶ ಬ್ಯಾಡಗಿ, ಎ.ಬಿ. ಮಂಜಣ್ಣ ಮತ್ತಿತರರಿದ್ದರು.