ಅಂತರಸಂತೆ ಪ್ರೌಢಶಾಲೆ ಮಕ್ಕಳು ಜಿಲ್ಲಾಮಟ್ಟಕ್ಕೆ ಆಯ್ಕೆ

as1
Published on

ಅಂತರಸಂತೆ : ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಬಾಲಕರ ವಿಭಾಗದಲ್ಲಿ ಅಂತರಸಂತೆ ಪ್ರೌಢಶಾಲೆ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳೊಂದಿಗೆ ಹಿರಿಯ ವಿದ್ಯಾರ್ಥಿಗಳಾದ ಭರತ್, ಚಲುವ, ಮಹೇಶ, ಮಹದೇವಸ್ವಾಮಿ, ಜಾಕೀರ್ ದೈಹಿಕ ಶಿಕ್ಷಕರಾದ ಎಚ್.ಎಸ್.ರಮೇಶ್, ರಾಜು, ರಮೇಶ್ ಬೀಚನಹಳ್ಳಿ, ರವಿ, ಧನಂಜಯ, ಶಿಕ್ಷಕರಾದ ಲೋಹಿತ್, ಮಧು, ಮಹೇಶ, ಮುಖ್ಯ ಶಿಕ್ಷಕರಾದ ಪ್ರಕಾಶ್, ನಾಗಣ್ಣ, ಭಾಸ್ಕರ್, ಚುನಾಯಿತ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net