ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

oplus_2
oplus_2
Published on

ರಾಣೆಬೆನ್ನೂರ: ನಗರದ ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು.

ಪ್ರಮುಖರಾದ ಪ್ರೇಮ ನಾಯ್ಕರ್​, ವಿದ್ಯಾ ಎಂ., ಸಂತೋಷ್​ ಎ., ಅಶೋಕ ಸಿ., ಕುಬೇರ ಎಂ.ಸಿ., ಪ್ರಶಾಂತ ಮಾಸಣಗಿ, ಪಿ.ಟಿ. ರೇವಣ್ಣ ನಾಯ್ಕ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net