ಸೆಂಚುರಿ ಸ್ಟಾರ್​ಗೆ ಚಂದನವನದಿಂದ ಶುಭಾಶಯಗಳ ಸುರಿಮಳೆ

EctNs7VUEAAQKyl
Published on

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭಾನುವಾರ 58ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಅದ್ಧೂರಿ ಜನ್ಮದಿನಾಚರಣೆಗೆ ಬ್ರೇಕ್ ಹಾಕಿದ್ದ ಶಿವಣ್ಣ, ಅಭಿಮಾನಿಗಳಿಗೂ ಆಚರಣೆ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಕೋರಿದ್ದರು. ಅದರಂತೆ ಸರಳವಾಗಿ ಈ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣ ಜನ್ಮದಿನದ ನಿಮಿತ್ತ ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು, ತಾಂತ್ರಿಕವರ್ಗದವರೆಲ್ಲ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ. ಯಾರೆಲ್ಲ ಹೇಗೆಲ್ಲ ಶುಭ ಕೋರಿದ್ದಾರೆ ಎಂಬುದಕ್ಕೆ ಇಲ್ಲಿದೆ ವಿವರ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net