ಶಬರಿಮಲೈಗೆ ಪಾದಯಾತ್ರೆ ಕೈಗೊಂಡ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು

15-RNR-10A
Published on

ಹಾವೇರಿ: ವಿದ್ಯಾನಗರದ ಪಶ್ಚಿಮ ಬಡಾವಣೆಯ ಶ್ರೀ ಧರ್ಮಶಾಸ್ತ್ರ ದೇವಸ್ಥಾನದ 12 ಅಯ್ಯಪ್ಪ ಮಾಲಾಧಾರಿಗಳು ಶಬರಿ ಮಲೆಗೆ ಪಾದಯಾತ್ರೆ ಅರಂಭಿಸಿದರು.

ದತ್ತು ಸ್ವಾಮಿ, ಶಂಭು ಸ್ವಾಮಿ, ಮಾಲತೇಶ ಸ್ವಾಮಿ, ಜಗದೀಶ ಸ್ವಾಮಿ, ನಾಗರಾಜ ಸ್ವಾಮಿ, ಸಂತೋಷ ಸ್ವಾಮಿ, ಮಂಜುನಾಥ ಸ್ವಾಮಿ ಮತ್ತಿತರರಿದ್ದರು. ಇವರು ಹಿರೆಕೆರೂರ, ಶಿಕಾರಿಪುರ ಮಾರ್ಗವಾಗಿ ಶೃಂಗೇರಿ, ಹೊರನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ಶಬರಿಮಲೆ ಸೇರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net