

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಗೊಳ್ಳಿ ರಾಯಣ್ಣ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳನ್ನು ನಿರ್ವಹಿಸಲು ಅವಶ್ಯವಿರುವ ಅಧಿಕಾರಿ/ ಸಿಬ್ಬಂದಿಗಳ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಈ ಹುದ್ದೆಗಳು 3 ತಿಂಗಳ ಅವಧಿಗೆ ತಾತ್ಕಾಲಿಕ ಗುತ್ತಿಗೆ ಆಧಾರಕ್ಕೆ ಒಳಪಟ್ಟಿದ್ದು, ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆ ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ತೆಗೆದುಕೊಂಡು ಬರಲು ಸೂಚಿಸಲಾಗಿದೆ.
ಒಟ್ಟು ಹುದ್ದೆಗಳು: 78
ಹುದ್ದೆ ವಿವರ
* ಅರಿವಳಿಕೆ ತಜ್ಞ - 4
* ಜನರಲ್ ಫಿಜಿಷಿಯನ್ -3
* ಎಂಬಿಬಿಎಸ್ ಡಾಕ್ಟರ್ಸ್ -20
* ಸ್ಟಾ್ ನರ್ಸ್ -40
* ಉಸಿರಾಟದ ಚಿಕಿತ್ಸಕ -3
* ಡಾಟಾ ಎಂಟ್ರಿ ಆಪರೇಟರ್ -3
* ಲ್ಯಾಬ್ ಟೆಕ್ನಿಷಿಯನ್ -3
* ಾರ್ಮಾಸಿಸ್ಟ್ -2
ವಿದ್ಯಾರ್ಹತೆ: ದ್ವೀತಿಯ ಪಿಯುಸಿ, ಕಂಪ್ಯೂಟರ್ ಡಿಪ್ಲೊಮಾ, ಅರಿವಳಿಕೆ, ಜನರಲ್ ಮೆಡಿಸನ್ನಲ್ಲಿ ಸ್ನಾತಕೋತ್ತರ ಪದವಿ/ ಡಿಪ್ಲೊಮಾ/ ಡಿಎನ್ಬಿ, ಎಂಬಿಬಿಎಸ್, ನಸಿರ್ಂಗ್, ಉಸಿರಾಟದ ಚಿಕಿತ್ಸೆಯಲ್ಲಿ ಬಿಎಸ್ಸಿ/ ಜಿಎನ್ಎಂ/ ಡಿಪ್ಲೊಮಾ, ಡಿಎಂಟಿಎಲ್, ಡಿಾರ್ಮಾ/ ಬಿ ಫಾರ್ಮಾ/ ಎಂ ಫಾರ್ಮಫಾ ಪಡೆದಿರಬೇಕು.
ವೇತನ: ಅರಿವಳಿಕೆ ತಜ್ಞ, ಜನರಲ್ ಫಿಜಿಷಿಯನ್ಗೆ ಮಫಾಸಿಕ 1,10,000 ರೂ. ಜತೆ ಕೋವಿಡ್ ಭತ್ಯೆಯಾಗಿ ಹೆಚ್ಚುವರಿ 20,000 ರೂ. ನೀಡಲಫಾಗುವುದು. ಎಂಬಿಬಿಎಸ್ ವೈದ್ಯರಿಗೆ ಮಾಸಿಕ 60,000 ರೂ. ಹಾಗೂ ಕೋವಿಡ್ ಭತ್ಯೆ 20,000 ರೂ., ಸ್ಟಾಫ್ ನರ್ಸ್ ಹಾಗೂ ಉಸಿರಾಟದ ಚಿಕಿತ್ಸಕರಿಗೆ ಮಾಸಿಕ 20,000 ರೂ. ಹಾಗೂ 10,000 ರೂ. ಕೋವಿಡ್ ಭತ್ಯೆ, ಫಾರ್ಮಸಿಸ್ಟ್ಗೆ ಮಾಸಿಕ 15,000 ರೂ., ಲ್ಯಾಬ್ ಟೆಕ್ನಿಷಿಯನ್ಗೆ ಮಾಸಿಕ 15,000 ರೂ. ಹಫಾಗೂ 10,000 ರೂ. ಕೋವಿಡ್ ಭತ್ಯೆ ನೀಡಲಾಗುವುದು.
ಸಂದರ್ಶನ ನಡೆಯುವ ದಿನಾಂಕ: 5.6.2021, ಬೆಳಗ್ಗೆ 10 ರಿಂದ ಸಂಜೆ 4.30ರ ವರೆಗೆ
ಸಂದರ್ಶನ ನಡೆಯುವ ಸ್ಥಳ: Dasappa Hospital Meeting Hall, 1st Floor, Near Town Hall, Bangalore – 02
ಅಧಿಸೂಚನೆಗೆ: https://bit.ly/3g1taf5
ಮಫಾಹಿತಿಗೆ: 080-22975766/ bbmp.gov.in