

ಬೆಂಗಳೂರು: ನಮ್ಮ ಮೆಟ್ರೋ ರೈಲ್ವೆಯಲ್ಲಿ 37 ಹುದ್ದೆಗಳು ಖಾಲಿ ಇವೆ. ಇವು ಸಹಾಯಕ ಸೆಕ್ಯೂರಿಟಿ ಆಫೀಸರ್ ಹುದ್ದೆಗಳಾಗಿದ್ದು, ಇವುಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 37
ಯಾರು ಅರ್ಹರು? : ಭಾರತ ಮತ್ತು ಸರ್ಕಾರ ಕರ್ನಾಟಕದ ಭದ್ರತಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಿವೃತ್ತ ಸಿಬ್ಬಂದಿ, ಗೋಕೆ, ಸುಬೇದಾರ್ ಅಥವಾ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆರ್ಮಿ, ಏರ್ ಫೋರ್ಸ್ ಮತ್ತು ಕೇಂದ್ರ ಪೊಲೀಸ್ ಸಶಸ್ತ್ರ ಪಡೆಗಳಲ್ಲಿ ಸಮಾನ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸಿರುವವರು.
ವೇತನ - ತಿಂಗಳಿಗೆ ರೂ.30,000
ವಯೋಮಿತಿ - 62 ವರ್ಷ ಮೀರಿರಬಾರದು.
ಕೊನೆಯ ದಿನ: ನವೆಂಬರ್ 17
ಅರ್ಜಿ ಸಲ್ಲಿಸಬೇಕಾದ ವಿಳಾಸ - ಜನರಲ್ ಮ್ಯಾನೇಜರ್ ( ಹೆಚ್.ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆ.ರಸ್ತೆ, ಶಾಂತಿನಗರ, ಬೆಂಗಳೂರು-560027
ಆನ್‌ಲೈನ್ ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು: ವೆಬ್‌ಸೈಟ್ ವಿಳಾಸ: http://www.bmrc.co.in
ಇದನ್ನು ಡೌನ್‌ಲೋಡ್ ಮಾಡಿಕೊಳ್ಳಿ: https://www.careerindia.com/news/bmrcl-recruitment-2021-notification-for-assistant-security-officer-aso-jobs-at-bangalore-metro-rail-030735.html?story=4https://www.vijayavani.net/s-job-in-kedra-sahitya-academy-udyogamitra/