ಕೋಳಿಕ್ಕೊಡ್‌ ವಿಮಾನ ದುರಂತ: ಸಹಾಯವಾಣಿಯ ವಿವರ ಇಲ್ಲಿದೆ

helpline
Published on

ತಿರುವನಂತಪುರ​: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ ಏರ್​ ಇಂಡಿಯಾ ವಿಮಾನ ಕರೀಪುರದಲ್ಲಿರುವ ಕೋಳಿಕ್ಕೊಡ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ರ್ಯಾಶ್ ಲ್ಯಾಂಡಿಂಗ್ ಆದ ಹಿನ್ನೆಲೆಯಲ್ಲಿ ಬಂಧುಗಳ ಸಂಪರ್ಕಕ್ಕೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.

ಅವುಗಳ ವಿವರ ಇಲ್ಲಿದೆ:

ವಿದೇಶಾಂಗ ಸಚಿವಾಲಯದ ಸಹಾಯವಾಣಿ:

1800 118 797,

+91 11 23012113,

+91 11 23014104,

+91 11 23017905

ಸಹಾಯವಾಣಿ ಸಂಖ್ಯೆ ಇಲ್ಲಿದೆ:

056 546 3903,

0543090572,

0543090572,

0543090575,

ಸಿಸಿಜೆ ವಿಮಾನ ನಿಲ್ದಾಣ ಕಂಟ್ರೋಲ್ ರೂಮ್: 0483 2719493

ಮಲಪ್ಪುರಂ ಜಿಲ್ಲಾಧಿಕಾರಿ: 0483 2736320

ಕ್ಯಾಲಿಕಟ್ ಜಿಲ್ಲಾಧಿಕಾರಿ: 0495 2376901

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net