ಅಬ್ಬಬ್ಬಾ... ಇಷ್ಟೆಲ್ಲಾ ನೆರಳಾ? ನನ್ನದ್ಯಾವುದಪ್ಪಾ... ಯಾರಾದ್ರೂ ಸಹಾಯ ಮಾಡಿ...

buddhigondu guddu
Published on

ಇಲ್ಲಿರುವ ಝೆಕೊಗೆ ತನ್ನ ನೆರಳು ಕಂಡುಹಿಡಿಯಲು ಕಷ್ಟವಾಗುತ್ತಿದೆ. ಇಷ್ಟೆಲ್ಲಾ ನೆರಳು ಇರುವಾಗ ತನ್ನದು ಯಾವುದು ಎಂದು ತಿಳಿಯುತ್ತಿಲ್ಲ.  ನೀವು ಆತನಿಗೆ ಸಹಾಯ ಮಾಡುವಿರಾ?

ಇಲ್ಲಿರುವ ನಾಲ್ಕು ನೆರಳಿನಲ್ಲಿ 1, 2, 3 ಮತ್ತು 4 ರಲ್ಲಿ ಝೆಕೊನ ನಿಜವಾದ ನೆರಳು ಯಾವುದು ಎಂದು ಹೇಳಬಲ್ಲಿರಾ?

ಉತ್ತರ ಸಿಕ್ಕಿತಾ? ನಿಮ್ಮ ಉತ್ತರ ಸರಿಯಿದೆಯೇ ನೋಡಬೇಕೆ?

ಹಾಗಿದ್ದರೆ ಸರಿಯುತ್ತರ ಇಲ್ಲಿದೆ ನೋಡಿ..

ಝೆಕೊನ ನಿಜವಾದ ನೆರಳಿನ ಸಂಖ್ಯೆ 3

ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net