ಎಸ್​ಎಸ್​ಎಲ್​ಸಿ ಮುಗಿಸಿದವರಿಗೆ ಗುಡ್​ ನ್ಯೂಸ್​: ಅಂಚೆ ಇಲಾಖೆಯಲ್ಲಿದೆ 2410 ಡಾಕ್ ಸೇವಕ್ ಹುದ್ದೆಗಳು

post
Published on

ಎಸ್​ಎಸ್​ಎಲ್​ಸಿಯಾದವರಿಗೆ ಅಂಚೆ ಇಲಾಖೆಯಿಂದ 2410 ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅದರ ಸಂಪೂರ್ಣ ವಿವರ ಇಲ್ಲಿದೆ:

ಹುದ್ದೆಗಳು: 2410 ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿ ಕೊನೆಯ ದಿನ: ಜೂನ್​ 5, 2022 ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ

ಆಯ್ಕೆ ವಿಧಾನ: SSLC ಪರ್ಸಂಟೇಜ್ ಆಧಾರದ ಮೇಲೆ ಕೆಲಸದ ಅವಧಿ: 4/5 ಗಂಟೆಗಳು ಪ್ರತಿದಿನ ಕೆಲಸದ ಸ್ವರೂಪ: BPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮಾಸ್ಟರ್) ABPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್) Daksevak (ಉಪ/ಪ್ರಧಾನ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್, ಪ್ಯಾಕರ್ ) ವೇತನ: BPM : 12000+DA (16 ಸಾವಿರ ರೂಪಾಯಿ +) ABPM/Daksevak: 10000+DA (13 ಸಾವಿರ ರೂಪಾಯಿ +)

ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ.

ಅಪ್ಲೈ ಮಾಡುವ ಮುನ್ನ ಅಪ್ಲೈ ಮಾಡುತ್ತಿರುವ ಹುದ್ದೆಗಳ ಬಗ್ಗೆ ಕೆಲಸದ ಸ್ವರೂಪದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅಪ್ಲೈ ಮಾಡಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net