ಗ್ರಾಮೀಣ ಭಾಗದಲ್ಲಿ ವಿದ್ಯುತ್​ ವ್ಯತ್ಯಯ ಆ. 22ರಂದು

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ರಾಣೆಬೆನ್ನೂರ: ತಾಲೂಕಿನ ಗುತ್ತೂರು 220 ಕೆ.ವಿ. ವಿದ್ಯುತ್​ ವಿತರಣೆ ಕೇಂದ್ರದಲ್ಲಿ ತೆಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಆ. 22ರಂದು ಬೆಳಗ್ಗೆ 10ರಿಂದ 6ರ ವರೆಗೆ ತಾಲೂಕಿನ ಮಾಕನೂರು, ಕರ್ಲಗೇರಿ, ಹೊಸಪೇಟೆ, ಕೋಡಿಯಾಲ, ಕವಲೆತ್ತು, ನಲವಾಗಲ, ನಾಗೇನಹಳ್ಳಿ ಗ್ರಾಮಗಳಿಗೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net