ರುದ್ರಮುನಿ ಸಜ್ಜನ್ ಅಭಾವಿಮ ಜಿಲ್ಲಾಧ್ಯಕ್ಷ

rudramuni sajjan
ರುದ್ರಮುನಿ ಸಜ್ಜನ್
Published on

ಶಿವಮೊಗ್ಗ: ಅಖಿಲ ಭಾರತ ವೀರಶೈವ ಮಹಾಸಭಾದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಆಯ್ಕೆ ಮಾಡಿದ್ದಾರೆ.

ಹಾಲಿ ಜಿಲ್ಲಾಧ್ಯಕ್ಷರಾಗಿದ್ದ ರುದ್ರಮುನಿ ಸಜ್ಜನ್ ಅವರನ್ನು ಮತ್ತೆ ಮುಂದುವರಿಸಿದ್ದಾರೆ. ಉಳಿದಂತೆ ಬಿ.ಎಂ.ಜಗದೀಶ್, ಬಿ.ಹಾಲಪ್ಪ, ಅನಿತಾ ರವಿಶಂಕರ್, ಎನ್.ಜಿ.ಗಿರೀಶ್(ಉಪಾಧ್ಯಕ್ಷರು), ಬಳ್ಳೇಕೆರೆ ಸಂತೋಷ್(ಪ್ರಧಾನ ಕಾರ್ಯದರ್ಶಿ), ಮಲ್ಲಿಕಾರ್ಜುನ ಕಾನೂರು (ಖಜಾಂಚಿ), ಚಂದ್ರಶೇಖರ್ ಮಂಚಲಿ, ಮಯೂರ ದರ್ಶನ್, ಬಿ.ಎಂ.ಹರ್ಷ, ಸುಮತಾ ದಿನೇಶ್ (ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net