

ರಾಣೆಬೆನ್ನೂರ: ರಾಷ್ಟ್ರೀಯ ಸ್ವಯಂ ಸೇವಕ ಸಂ (ಆರ್ಎಸ್ಎಸ್) ನಗರ ಟಕದ ವತಿಯಿಂದ ಜು. 28ರಂದು ಬೆಳಗ್ಗೆ 8 ಗಂಟೆಗೆ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಗುರುಪೂಜಾ ಉತ್ಸವ ಹಮ್ಮಿಕೊಳ್ಳಲಾಗಿದೆ.
ಸಂದ ಧಾರವಾಡ ವಿಭಾಗದ ಸಂ ಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಸ್ಥಳಿಯ ಸಿವಿಲ್ ಇಂಜಿನಿಯರ್ ಸಂದ ಅಧ್ಯಕ್ಷ ವೀರೇಶ ಮಕರಿ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಸಂದ ಪ್ರಕಟಣೆ ತಿಳಿಸಿದೆ.