

ಬೆಂಗಳೂರು: ಕರ್ನಾಟಕ ತಂಡ ಜೈಪುರದಲ್ಲಿ ನಡೆಯುತ್ತಿರುವ 42ನೇ ಸಬ್ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನ (
sub junior swimming national championship
) 2ನೇ ದಿನ 5 ಚಿನ್ನ, 3 ಬೆಳ್ಳಿ ಮತ್ತು 4 ಕಂಚಿನ ಸಹಿತ ಒಟ್ಟು 12 ಪದಕಗಳನ್ನು ಗೆದ್ದುಕೊಂಡಿದೆ. ಮೊದಲ ದಿನ 1 ಚಿನ್ನ, 3 ಬೆಳ್ಳಿ, 6 ಕಂಚಿನ ಸಹಿತ 10 ಪದಕ ಜಯಿಸಿತ್ತು.