ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 74ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ರಾಜ್ಯಪಾಲರು ಧ್ವಜಾರೋಹಣ ನೇರವೇರಿಸಿದ್ದು, ಸಾವಿರಾರು ಜನರು ಪರೇಡ್ ವೀಕ್ಷಿಸಲು ನೆರೆದಿದ್ದಾರೆ. 2 ಸಾವಿರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ..https://www.vijayavani.net/ahmedabad-police-receives-bomb-threat-ahead-of-republic-day-event/.https://www.vijayavani.net/republic-day-2023-parade-on-kartavya-path-prez-murmu-to-lead-the-nation-in-celebrations/