ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ ಉದ್ಘಾಟಿಸಿದರು. ಇಡ್ಯಾ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷೆ ಐ.ಯಮುನಾ ಶೇಖರ್ ಆಧ್ಯಕ್ಷತೆ ವಹಿಸಿದ್ದರು. ನಾರಾಯಣಾಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಸುರತ್ಕ್‌ಲ್ ಶ್ರೀ ಗುರು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಎಚ್., ಬಿಲ್ಲಾವಾಸ್ ಕತಾರ್ ಅಧ್ಯಕ್ಷೆ ಅಪಾರ್ಣಾ ಶರತ್, ಸಮಾಜಸೇವಕ ಜಗನ್ನಾಥ ಸಾಲಿಯಾನ್, ಕ್ಷೇತ್ರ ಪುನಃ ನಿರ್ಮಾಣ ಸಮಿತಿ ಉಪಾಧ್ಯಕ್ಷ ಜಯಂತ್ ಆರ್.ಸಾಲ್ಯಾನ್, ಇಡ್ಯಾ ಬಿಲ್ಲವ ಸಮಾಜದ ಹಿರಿಯ ಸದಸ್ಯ ಐ.ಮಾಧವ ಸಾಲ್ಯಾನ್ ಚಿತ್ರಾಪುರ, ಹೊನ್ನಯ್ಯ ಎಂ.ಬಂಗೇರ, ಕ್ಷೇತ್ರ ಪುನಃ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಗೌರವ ಪ್ರಧಾನ ಕಾರ್ಯದರ್ಶಿ ಮಧುಸೂದನ್, ಕಾರ್ಯದರ್ಶಿ ಅರುಣ್ ಎಸ್.ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.