

ನೂತನ ಸಂವತ್ಸರಕ್ಕೆ ಜಗತ್ತು ಕಾಲಿಟ್ಟಿದೆ. ಹೊಸ ವರ್ಷದಲ್ಲಿನ ಪ್ರಮುಖ ವಿದ್ಯಮಾನ, ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಇಡೀ ವಿಶ್ವ ಸಜ್ಜಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ-ರಾಜ್ಯ ರಾಜಕಾರಣ, ರಾಜ್ಯದ ಪ್ರಸಿದ್ಧ ಜಾತ್ರಾ ಮಹೋತ್ಸವ, ಸಾಹಿತ್ಯ, ಕ್ರೀಡೆ, ಸಿನಿಮಾ ಹೀಗೆ ಕ್ಷೇತ್ರವಾರು ಆಯ್ದ ವಿದ್ಯಮಾನಗಳ ಸಂಕ್ಷಿಪ್ತ ಮುನ್ನೋಟ ಇಲ್ಲಿದೆ...
ಬಿಡುಗಡೆ ಆಗಲಿರುವ ಸಿನಿಮಾಗಳು ಕನ್ನಡ
ಹಿಂದಿ ಅಕ್ಷಯ್ ಕುಮಾರ್- ‘ಸೂರ್ಯವಂಶಿ’, ‘ಬೆಲ್ಬಾಟಂ’, ‘ಅತರಂಗಿರೇ’ ‘ಬಚ್ಚನ್ ಪಾಂಡೆ’, ‘ಪೃಥ್ವಿರಾಜ್’, ‘ರಕ್ಷಾ ಬಂಧನ್’
ತೆಲುಗು
ತಮಿಳು