ಸಂಭ್ರಮ ಸಡಗರದಿಂದ ನಡೆದ ಶ್ರೀ ಸತ್ಯ ಪ್ರಮೋದ ತೀರ್ಥರ ಆರಾಧನೆ

16-RNR-06
Published on

ರಾಣೆಬೆನ್ನೂರ: ನಗರದ ಕೋಟೆ ಪ್ರದೇಶದಲ್ಲಿ ಶ್ರೀ ಸತ್ಯ ಪ್ರಮೋದ ತೀರ್ಥರ ಆರಾಧನೆ ಪ್ರಯುಕ್ತ ಮಧ್ವ ಸೇವಾ ಸಂಘದಿಂದ ಗ್ರಾಮ ಪ್ರದಕ್ಷಿಣೆ ಸಂಭ್ರಮ ಸಡಗರದಿಂದ ನಡೆಯಿತು.
ಸಂಘದ ಅಧ್ಯಕ್ಷ ಅನಂತ ಚಂದಿ, ರಂಗಣ್ಣ ಹಂಚಿನಮನಿ, ಅಣ್ಣಾಜಿ ದಿವಾನ್, ವರಹಮೂರ್ತಿ, ಗೋವಿಂದ ಚಿಮ್ಮಲಗಿ, ಅಶೋಕ ನಾಡಿಗೇರ ಹಾಗೂ ತುಳಸಿ ಭಜನಾ ಮಂಡಳಿ ಮತ್ತು ವೇದಾವತಿ ಭಜನಾ ಮಂಡಳಿಯವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net