ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತ ನಾಮಕರಣ

29-RNR-04
Published on

ರಾಣೆಬೆನ್ನೂರ: ನಗರದ ಕೆಇಬಿ ಗಣೇಶ ದೇವಸ್ಥಾನದ ಮುಂಭಾಗದ ಹಳೇ ಪಿ.ಬಿ. ರಸ್ತೆಯ ವೃತ್ತಕ್ಕೆ ಸೋಮವಾರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತ ಎಂದು ನಾಮಕರಣ ಮಾಡಿ ಪೂಜೆ ಸಲ್ಲಿಸಲಾಯಿತು.

ಸಮಾಜದ ಜಿಲ್ಲಾ ಪ್ರಧಾನ ಕಾರ್ಯದಶಿರ್ ಕೋಟ್ರೇಶ ಕುದರಿಹಾಳ, ತಾಲೂಕು ಅಧ್ಯಕ್ಷ ರಾಜು ಜಾಡಮಲ್ಲಿ, ಪ್ರಮುಖರಾದ ರಾಮಚಂದ್ರಪ್ಪ ಐರಣಿ, ರಮೇಶ ಬಿಸಲಹಳ್ಳಿ, ಎಂ.ಬಿ. ಚಿನ್ನಪ್ಪಳನವರ, ರಾಮಣ್ಣ ಶೇತಸನದಿ, ಕರಬಸಪ್ಪ ಬಾಕಿರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net